Ripunjaya – Review
ಭಾಷೆಯ ಪರಿಧಿಯನ್ನು ಮೀರಿ ಕಾಲ್ಪನಿಕ ಸಾಹಸಮಯ ಕಥೆಗಳು ಮಕ್ಕಳ ಮನರಂಜನೆಯಲ್ಲಿ ಈವತ್ತಿಗೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಕಥೆಗಳ ಮೂಲಕ ಮಕ್ಕಳಿಗೆ ಧೈರ್ಯ, ಸಾಹಸಮಯ ಪ್ರವೃತ್ತಿ, ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದಿರುವಿಕೆ, ನೀತಿ, ಜ್ಞಾನ, ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯೂ ದೊರೆಯುತ್ತದೆ. ಇಂತಹ ಕಥೆಗಳು ದೃಶ್ಯಮಾಧ್ಯಮದಲ್ಲೂ ಯಶಸ್ಸುನ್ನು ಕಂಡಿದ್ದು, ‘ಶಕ್ತಿಮಾನ್’ ನಂತಹ ಚಿತ್ರಕಥಾ ಮಾಲಿಕೆ ಮಕ್ಕಳನ್ನು ಬಹಳಷ್ಟು ಪ್ರಭಾವಿಸಿವೆ. ಮಕ್ಕಳಿಗಾಗಿ ಕನ್ನಡದಲ್ಲಿ ಅಮರ ಚಿತ್ರಕಥಾ ಹೊರತುಪಡಿಸಿದರೆ, ಲೇಖಕಿ ಸತ್ಯವತಿ ಹರಿಕೃಷ್ಣನ್ ಅವರ ಸಾಹಸಮಯ, ಕಾಲ್ಪನಿಕ ಕಥೆ ‘ರಿಪುಂಜಯ’ […]