Ballads of Jambudvipa
ಮಾಹೆಯಿಂದ ‘ಬ್ಯಾಲ್ಡ್ಸ್ ಆಫ್ ಜಂಬೂದ್ವೀಪ’ ಕೃತಿ ಬಿಡುಗಡೆ ಮಣಿಪಾಲ, ನ. 6: ಮಾಹೆ ವಿ.ವಿ.ಯ ಮಣಿಪಾಲ ಯುನಿವರ್ಸಲ್ ಪ್ರೆಸ್ ಹೊರ ತಂದಿರುವ ಯುವ ಲೇಖಕಿ ಮೇಧಾ ಭಟ್ ಅವರ ‘ಬ್ಯಾಲ್ಡ್ಸ್ ಆಫ್ ಜಂಬೂದ್ವೀಪ’ ಕೃತಿಯನ್ನು ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್ ಪಿ ಅವರು ಶುಕ್ರವಾರ ಮಾಹೆಯ ಪ್ರಧಾನ ಕಚೇರಿಯಲ್ಲಿರುವ ಎಡಿಷನ್ ಹಾಲ್ನಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಮಾಹೆಯ ಕುಲಪತಿ ಡಾ| ಶರತ್ ಕೆ. ರಾವ್ ಅಧ್ಯಕ್ಷತೆವಹಿಸಿ, ಜಂಬೂದ್ವೀಪವೆಂಬ ಪದವು ಪ್ರತಿಯೊಬ್ಬರಿಗೂ ನಾನಾ விதದ ಕಲ್ಪನೆ […]
