Manipal Universal Press

Posts

Ripunjaya – Review

ಭಾಷೆಯ ಪರಿಧಿಯನ್ನು ಮೀರಿ ಕಾಲ್ಪನಿಕ ಸಾಹಸಮಯ ಕಥೆಗಳು ಮಕ್ಕಳ ಮನರಂಜನೆಯಲ್ಲಿ ಈವತ್ತಿಗೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಕಥೆಗಳ ಮೂಲಕ ಮಕ್ಕಳಿಗೆ ಧೈರ್ಯ, ಸಾಹಸಮಯ ಪ್ರವೃತ್ತಿ, ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದಿರುವಿಕೆ, ನೀತಿ, ಜ್ಞಾನ, ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯೂ ದೊರೆಯುತ್ತದೆ. ಇಂತಹ ಕಥೆಗಳು ದೃಶ್ಯಮಾಧ್ಯಮದಲ್ಲೂ ಯಶಸ್ಸುನ್ನು ಕಂಡಿದ್ದು, ‘ಶಕ್ತಿಮಾನ್’ ನಂತಹ ಚಿತ್ರಕಥಾ ಮಾಲಿಕೆ ಮಕ್ಕಳನ್ನು ಬಹಳಷ್ಟು ಪ್ರಭಾವಿಸಿವೆ. ಮಕ್ಕಳಿಗಾಗಿ ಕನ್ನಡದಲ್ಲಿ...

Read more

Pot of Butter – Review (Kannada)

‘ಕಜ್ಜಾಯ ಕೊಡುವುದೇನು ಕೊಂಬುದೇನು’ ಇದರ ಆಂಗ್ಲ ಭಾಷಾಂತರ ಕೃತಿ ‘ಪಾಟ್ ಆಫ್ ಬಟರ್ ಅಂಡ್ ಅದರ್ ಶಾರ್ಟ್ ಸ್ಟೋರೀಸ್’ ನಾನು ಕಂಡಂತೆ ದ.ರಾ. ಬೇಂದ್ರೆಯವರ ಕವನದ ಸಾಲಿನೊಂದಿಗೆ ಆರಂಭವಾಗುವ ಸುನಂದ ಬೆಳಗಾಂವ್ಕರ್ ರ ಈ ಕಥಾಗುಚ್ಚದ ಪ್ರತಿಯೊಂದು ಶೀರ್ಷಿಕೆಗಳು ತನ್ನೊಳಗಿನ ಕಥಾವಸ್ತುವನ್ನು ಬಿಂಬಿಸುತ್ತವೆ. ಇದರಲ್ಲಿ ಬರುವ 9 ಕಥೆಗಳು ಕೂಡ ಲೇಖಕರ ಪ್ರಬುದ್ಧ ಜ್ಞಾನಭಂಡಾರದ ಸಂಕೇತವಾಗಿದೆ. ಸುನಂದ ಬೆಳ್ಗಾಂವ್ಕರ್, ಹುಟ್ಟಿ ಬೆಳೆದದ್ದು ಧಾರವಾಡದಲ್ಲಾದರೂ...

Read more