Nanna Parni Shaale
₹290.00
Author: Thakur S Powdyel Translator: N T Bhat
ನನ್ನ ಪರ್ಣ ಶಾಲೆ ಠಾಕೂರ್ ಎಸ್ ಪಡೆಯಲು ಅವರು ಇಂಗ್ಲಿಷಿನಲ್ಲಿ ರಚಿಸಿದ ಪುಸ್ತಕದ ಕನ್ನಡ ಅನುವಾದ, ಭೂತಾನ್ ರಾಜ್ಯದಲ್ಲಿ ರಾಷ್ಟ್ರವ್ಯಾಪಿಯಾಗಿ ಅಳವಡಿಸಲಾದ ಶಿಕ್ಷಣ ಯೋಜನೆಯನ್ನು ಪೌಡಿಯಲ್ “ಮೈ ಗ್ರೀನ್ ಸ್ಕೂಲ್” ಎಂಬ ಹೆಸರಿನಲ್ಲಿ ವಿವರಿಸಿದ್ದಾರೆ. ಮೂಲದ ಇಂಗ್ಲಿಷ್ ಶೀರ್ಷಿಕೆ ಹೊಂದಿಕೊಳ್ಳುವಂತ ಈ ಅನುವಾದಕ್ಕೆ ಪರ್ಣ ಶಾಲೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿ ವ್ಯಕ್ತಿತ್ವ ವನ್ನು ಸರ್ವಾಂಗೀಣ ವಾಗಿ ರೂಪಿಸುವ ಉದಾತ್ತ ಧೈರ್ಯವನ್ನು ಶಿಕ್ಷಣವು ಹೊಂದಿರಬೇಕೆಂಬುದನ್ನು ಈ ಪುಸ್ತಕದಲ್ಲಿ ಗಂಭೀರವಾಗಿ ಪ್ರತಿ ಪಾದಿಸುತ್ತಾರೆ. ಮನುಷ್ಯನು ಪ್ರಕೃತಿಯೊಂದಿಗೆ ತಾದಾತ್ಮ್ಯ ಭಾವವನ್ನು ಹೊಂದಿಕೊಳ್ಳುವುದು ಸರ್ವಾಂಗೀಣ ವ್ಯಕ್ತಿತ್ವದಲ್ಲಿ ಆಂತರ್ಗತವಾಗಿದೆ. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ಈ ಲಕ್ಷ್ಯವೂ ಇರಬೇಕೆಂಬುದು ಸ್ವತಸ್ಸಿದ್ದ. ಈ ನಿಟ್ಟಿನಲ್ಲಿ ಉದಾತ್ತ ಶಿಕ್ಷಣ ನೀಡುವ ಶಾಲೆಯನ್ನು ಗ್ರೀನ್ ಸ್ಕೂಲ್ ಎಂದು ಕರೆಯುವುದು ಸರ್ವಥಾ ಸ ರಿ. ಅಂತೆಯೇ ಈ ಶಿಕ್ಷಣ ನೀತಿಯನ್ನು ಭಾರತದಲ್ಲೂ ವ್ಯಾಪಕವಾಗಿ ಅಳವಡಿಸುವುದು ಅಪೇಕ್ಷಣೀಯ.
Also available on![]() |
eBook available on![]() |
Categories: | General Interest, Kannada, Texts in Translation |
---|
Dimensions | 14 × 21 cm |
---|---|
Author | |
Format |
Related products
-
Kathana Bharathi
Author: T P Ashoka
ಕಥನ ಭಾರತಿಯು ವಿವಿಧ ಭಾರತೀಯ ಭಾಷೆಗಳಾದ ಕನ್ನಡ, ಹಿಂದಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ ಮತ್ತು ಉರ್ದುಗಳಲ್ಲಿ ಬರೆಯಲಾದ ಆಧುನಿಕ ಶ್ರೇಷ್ಠ ಸಾಹಿತ್ಯದ ಇಪ್ಪತ್ತು ಸಾಹಿತ್ಯ ವಿಮರ್ಶಾತ್ಮಕ ಪ್ರಬಂಧಗಳ ಸಂಗ್ರಹವಾಗಿದೆ. ಪುಸ್ತಕದಲ್ಲಿ ಚರ್ಚಿಸಲಾದ ಭಾರತೀಯ ಲೇಖಕರಲ್ಲಿ ಜನಪ್ರಿಯ ಲೇಖಕರಾದ ಅಲೋಕ್ ಭಲ್ಲಾ, ಅಮೃತಾ ಪ್ರೀತಮ್, ಬೇಗಂ ರೋಕ್ವಿಯಾ ಸಖಾವತ್ ಹುಸೇನ್, ಭೀಮರಾವ್ ರಾಮ್ಜಿ ಅಂಬೇಡ್ಕರ್, ಭೀಶಮ್ ಸಾಹ್ನಿ, ಚಂದ್ರಶೇಖರ ಕಂಬಾರ, ಗಿರೀಶ್ ರಘುನಾಥ್ ಕಾರ್ನಾಡ್, ಗೋಪಿನಾಥ್ ಮೊಹಾಂತಿ, ಜಾನಕಿ ಶ್ರೀನಿವಾಸ ಮೂರ್ತಿ (ವೈದೇಹಿ, ಕೋತಾ ಸುನಿವಾಸ ಮೂರ್ತಿ) ಸೇರಿದ್ದಾರೆ. ಶಿವರಾಮ ಕಾರಂತ್, ಲಕ್ಷ್ಮಣ ಮಾನೆ, ಮಹಾಶ್ವೇತಾದೇವಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಮೋಹನ್ದಾಸ್ ಕರಮಚಂದ್ ಗಾಂಧಿ, ಮುನ್ಷಿ ಪ್ರೇಮಚಂದ್, ಪನ್ನಾಲಾಲ್ ನಾನಾಲಾಲ್ ಪಟೇಲ್, ರವೀಂದ್ರನಾಥ ಠಾಗೋರ್, ಸಾದತ್ ಹಸನ್ ಮಂಟೋ, ತಕಳಿ ಶಿವಶಂಕರ ಪಿಳ್ಳೈ, ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಮತ್ತು ಯಶಪಾಲ. ಇಪ್ಪತ್ತು ಸಾಹಿತ್ಯ ವಿಮರ್ಶಾತ್ಮಕ ಪ್ರಬಂಧಗಳು ತಮ್ಮ ಆಯ್ದ ಬರಹಗಳನ್ನು ಪರಿಶೀಲಿಸುತ್ತವೆ, ಪರಿಚಯಿಸುತ್ತವೆ, ಚರ್ಚಿಸುತ್ತವೆ ಮತ್ತು ವ್ಯಾಖ್ಯಾನಿಸುತ್ತವೆ. ಕಳೆದ ನೂರೈವತ್ತು ವರ್ಷಗಳಲ್ಲಿ ಭಾರತೀಯ ಶ್ರೇಷ್ಠ ಲೇಖಕರು ತಮ್ಮ ಸಮಯ ಮತ್ತು ಜಾಗಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಈ ಲೇಖನಗಳು ಪರಿಶೀಲಿಸುತ್ತವೆ. ವಸಾಹತುಶಾಹಿ ಅನುಭವ, ವಿಭಜನೆಯ ಆಘಾತ ಮತ್ತು ಸ್ವಾತಂತ್ರ್ಯಾನಂತರದ ಸಾಮಾಜಿಕ ರಾಜಕೀಯ ಬೆಳವಣಿಗೆಗಳು ಈ ಬರಹಗಾರರ ಬರಹಗಳಲ್ಲಿ ಪ್ರಬಲ ನಿರೂಪಣೆಗಳು ಮತ್ತು ರೂಪಕಗಳ ರೂಪದಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಂಡಿವೆ. ಟಿ ಪಿ ಅಶೋಕ ಅವರ ಕಥನ ಭಾರತಿ ಈ ಬರಹಗಳ ವಿಮರ್ಶೆ. ಆಧುನಿಕ ಭಾರತೀಯ ಸಾಹಿತ್ಯದಲ್ಲಿನ ಈ ಅಧ್ಯಯನಗಳು ಆಧುನಿಕ ಭಾರತೀಯ ಸಾಹಿತ್ಯ ವಿಮರ್ಶೆಗೆ ಅಮೂಲ್ಯ ಕೊಡುಗೆಯಾಗಿದೆ. ಪುಸ್ತಕವು ಸಾಹಿತ್ಯದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶಿಕ್ಷಕರಿಗೆ ಆಸಕ್ತಿದಾಯಕ ಓದುವಿಕೆಯನ್ನು ಒದಗಿಸುತ್ತದೆ ಆದರೆ ಸಾಮಾನ್ಯ ಓದುಗರನ್ನೂ ಆಕರ್ಷಿಸುತ್ತದೆ.
Interested readers may write to us at mup@manipal.edu about purchasing the book. -
Path to Ideal Motherhood
Path to Ideal Motherhood is a complete guide on pre-conceptual counselling, pregnancy and childbirth. Pregnancy is to nurture a life within, where a would-be mother experiences physical, psychological, emotional and societal changes. A complete knowledge of pregnancy, and a sincere and positive effort by the would-be mother is what is required to make this journey an enriching experience, filled with fond memories. The book discusses and provides a detailed information on important facts of childbirth and pregnancy, lifestyle changes during pregnancy, along with the importance of breathing, nutrition, exercises, sleep, etc. The book also discusses the concept of Garbha Sanskar for a healthy baby. As a young mother nurtures a young life, the book seeks to nurture the young mother towards an ideal path to motherhood.
-
Colours of the Rainbow
Author: Umesh Bhat
The author, through Colours of the Rainbow, tells us that everyone is destined for his/her own rainbow with a pot of gold at the other end if, one has a will, works hard on it, and with a little bit of luck. The book narrates the dream journey of a village boy.
Interested readers may write to us at mup@manipal.edu about purchasing the book.
-
Sati Kamale
Author: S U Paniyadi Translators: B Surendra Rao, K Chinnappa Gowda
This eponymous novel is centred on Kamale, who is an embodiment of wifely virtue. For fifteen long years Kamale lives the life of a widow to the outside world, nurturing the hopes of reuniting with the husband one day. Alone in the room, each night she wears her marks of a married woman with the dagger gifted by Umesha next to her. It could be seen as an exposition on the then existing indigenous discourse in India in the 19th century and early 20th century. Kamale, in her rigorous commitment and in retrieving her husband from ‘death’, is fashioned after Savithri in an intertextual reference to Mahabharata’s episode of “Satyavan and Savithri”. The novel might look conservative for the present-day reader, but it is a representative literary work of the time when Paniyadi, among many others, wanted to regain the independent status of the Tulu language which had somehow slipped out of its pedestal.
Interested readers may write to us at mup@manipal.edu about purchasing the book.
-
Mukha Mudre – Kyamaradalli Kannada Saahitigalu
Author: A N Mukunda
ಪೋರ್ಟ್ರೇಟ್ ಅಂದರೆ ಕೇವಲ ಭಾವಚಿತ್ರವಲ್ಲ, ಅದೊಂದು ‘ವಿಶಿಷ್ಟ ಭಾವಚಿತ್ರ’ ಅಥವಾ ‘ವ್ಯಕ್ತಿತ್ವ ಚಿತ್ರ’ ಎನ್ನುವ ಮುಕುಂದರ ನಿಲುವು ಈ ಛಾಯಾಚಿತ್ರಗಳಲ್ಲಿ ಮೂರ್ತವಾಗಿ ವ್ಯಕ್ತವಾಗಿದೆ. ವ್ಯಕ್ತಿಯ ಮುಖವೇ ಅವನ ವ್ಯಕ್ತಿತ್ವದ ಸಮರ್ಪಕ ಅಭಿವ್ಯಕ್ತಿ ಎಂಬ ಪ್ರಬಲವಾದ ನಂಬಿಕೆ ಹಾಗೂ ವಿಶ್ವಾಸಗಳನ್ನು ಇಟ್ಟುಕೊಂಡಿರುವ ಮುಕುಂದರು ಅತ್ಯಂತ ಸಂಯಮದಿಂದ ಏಕಾಗ್ರತೆಯಿಂದ ಕಾದು ಸೆರೆಹಿಡಿದ ‘ಮಾಂತ್ರಿಕ ಕ್ಷಣ’ಗಳಿಂದಾಗಿ ಈ ಎಲ್ಲ ಭಾವಚಿತ್ರಗಳಿಗೆ ಏಕಕಾಲಕ್ಕೆ ಅಧಿಕೃತತೆ ಮತ್ತು ಆಪ್ತತೆ ಲಭ್ಯವಾಗಿವೆ. ಇಂತಹ ‘ಫೋಟೋ ಪುಸ್ತಕ’ವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು.
Interested readers may write to us at mup@manipal.edu about purchasing the book.
-
The Practice of Geopolitics
Author: M D Nalapat
Intended to be a Practioner’s Guide to Geopolitics, the book provides a look into the thought processes that generate correct and timely analysis of global events. Geopolitics needs to weave within its analytical grasp economics, society, strategy and even culture, as the science deals with overall national capabilities as well as the mutal synergy and frictions between nations. Although a broad range of subjects has been covered in the book, each is anchored in the ground reality of events having a profound impact on the lives of citizens and on world events. The growing interconnectedness of the globe has resulted in a need to do away with the popular west centric models of international relations and to view events not through that single prism but from a holistic viewpoint that accepts the relevance and maturity of different histories and geographies. What the book provides is an alternative Weltanschauung to the dominant models of geopolitical analysis, so that the science is enabled to cross beyond the narrow boundaries which have confined. The scope and applicability of its analysis. The rise of Asia needs a geopolitical vision unique to the continent, and this is what has been provided by Professor Nalapat.
Interested readers may write to us at mup@manipal.edu about purchasing the book.
-
Reliving the memories of an Indian forester: Memoir of S Shyam Sunder
Editor: Shiv Someshwar
Shyam Sunder’s memoir is a series of vignettes, from numerous comedic to a tragic few. The life narrated is varied and never short of excitement – being ten yards from a charging tusker or a foot away from a King Cobra; defying orders of the chief minister; being hauled up for contempt of the high court, and discussing with Indira Gandhi the best way to eat avocados. Possessed of wit and passion, the narration lays bare the hubris of popular discourse on noble forest livelihoods, and unflinchingly narrates neglect of rural communities, as well as of forests, at times by the callous imposition of rules and regulations.
Interested readers may write to us at mup@manipal.edu about purchasing the book.
-
The Ramayana of Valmiki: A condensed version of Valmiki’s epic
Author: M R Parameswaran
The world’s greatest epic poem Valmikiramayana, composed over 2,500 years ago, is loved by countless millions of men and women of all religions. The present book is the first condensed version in English of the most reliable version of Valmikiramayana, the Critical Edition prepared by Baroda Oriental Research Institute, India.
Interested readers may write to us at mup@manipal.edu about purchasing the book.