Manipal Universal Press

Skip to Main Content »

  • (08202922516, 2922954
 
Shopping Cart (0 item)
My Cart

You have no items in your shopping cart.

You're currently on:

U-Turn (Kannada)

U-Turn (Kannada)

U-Turn (Kannada)

Author: Anand Masavekar, Translator: Dr Neeta Inamdar

Availability: In stock

-
+
₹180.00
Free shipping in India
.

ISBN 978-93-82460-37-4
Type Printed
Pages 82
Category Translations, General Interest Books, Kannada Books, All Books, Printed Book
Publisher MUP Book

"ಶ್ರೀ ಆನಂದ ಮ್ಹಸ್ವೇಕರ್ ಅವರ ಮರಾಠಿ ನಾಟಕ ಯೂ ಟರ್ನ್ ಈಗಾಗಲೇ ಮಹಾರಾಷ್ಟ್ರದ ಅನೇಕ ರಂಗಾಸಕ್ತರ ಮನ ಗೆದ್ದಿದೆ. ಗುಜರಾತಿ ಹಾಗೂ ಹಿಂದಿಯಲ್ಲಿ ಅನುವಾದಗೊಂಡಿದ್ದು, ಅವೂ ಸಾಕಷ್ಟು ನಗರಗಳಲ್ಲಿ ಪ್ರದರ್ಶನಗೊಂಡಿವೆ. ಆಧುನಿಕತೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಬಂದೊದಗಬಹುದಾದ ಪೀಳಿಗೆಗಳ ನಡುವಿನ ವ್ಯತ್ಯಾಸವವನ್ನು ಇದು ಬಿಂಬಿಸುತ್ತದೆ. ಅರವತ್ತೆರಡು ವರ್ಷದ ವಿಚ್ಛೇದಿತ, ನಿವೃತ್ತ ಆರ್ಮಿಯ ಮೇಜರ್ ಸುಧೀಂದ್ರ ರಾವ್ ಹಾಗೂ ೫೦ರಲ್ಲಿ ಪತಿಯನ್ನು ಕಳೆದುಕೊಂಡ ರಮಾ ಶ್ರೀನಿವಾಸಮೂರ್ತಿ ಇವರ ನಡುವಣ ಪ್ರೀತಿಯ ಒಡನಾಟ ಹಾಗು ಮಾನಸಿಕ ಅವಲಂಬನೆ ಇದರ ಕಥಾವಸ್ತು. ಮದುವೆಯ ಹೊರತಾದ ಈ ಸಾಂಗತ್ಯದ ಬಗೆಗೆ ಅವರಿಬ್ಬರ ಮಕ್ಕಳ ಪ್ರತಿಕ್ರಿಯೆ, ಆಧುನಿಕತೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಆಗುವ ಮಾನಸಿಕ ಬಿಕ್ಕಟ್ಟನ್ನು ಇದು ಪ್ರಸ್ತಾಪಿಸುತ್ತದೆ. ನೀತಾ ಇನಾಂದಾರ್ ಇವರು ಮಣಿಪಾಲ ವಿಶ್ವವಿದ್ಯಾಲಯದ ಯುರೋಪಿಯನ್ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿದ್ದು, ಮಣಿಪಾಲ ಯುನಿವರ್ಸಿಟಿ ಪ್ರೆಸ್‌ನ ಪ್ರಮುಖ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಂಗೀತ ಹಾಗೂ ನಾಟಕಗಳಲ್ಲಿ ವಿಶೇಷ ಆಸಕ್ತಿ ಹೊಂದಿದ ಇವರ ಮೊದಲ ಅನುವಾದ ಇದಾಗಿದೆ. ಸವಿತಾ ಶಾಸ್ತ್ರಿ ಅವರು ಮಣಿಪಾಲವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಬಾಬಾ ಆಮ್ಟೆ ಅವರ ಆನಂದವನಕ್ಕೆ ಅನುದಾನ ಒದಗಿಸುವುದರಲ್ಲ್ಲಿ ಕಾರ್ಯನಿರತರಾಗಿದ್ದಾರೆ. ಮರಾಠಿ, ಹಿಂದೀ, ಇಂಗ್ಲೀಷ್ ನಾಟಕ ಹಾಗೂ ಪುಸ್ತಕಗಳಲ್ಲಿ ಅಭಿರುಚಿ ಹೊಂದಿದ್ದಾರೆ."

No
Browser
Location

Manipal Universal Press (MUP)
C/o Department of European Studies
5th Floor, Advanced Research Centre (ARC)
MAHE, Madhav Nagar, Manipal 576104
T: +91-820-2922516, 2922954
E-mail: mup@manipal.edu