Revati Nadgir

Revati Nadgir

ರೇವತಿ ನಾಡಗೀರ ಧಾರವಾಡ ಜಿಲ್ಲೆ ಯ ಹೆಬ್ಬ ಳ್ಳಿ ಗ್ರಾ ಮದವರು. ಹವ್ಯಾ ಸಿ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು , ಕಿರದಾರ್ ಥಿಯೇಟರ್ ಗ್ರೂ ಪ್-ನ ಸ್ಥಾ ಪಕ-ನಿರ್ದೇಶಕರು. ಸಿರಿಸಂಪಿಗೆ, ಜಡಭರತನ ಕನಸುಗಳು, ಮೃಚ್ಛ ಕಟಿಕ, ಬೆಂದಕಾಳು ಆನ್ಟೋಸ್ಟ , ನಾಗಮಂಡಲ, ಯು ಟರ್ನ , ಮುಂತಾದ ನಾಟಕಗಳಲ್ಲಿ ಹಾಗೂ ಕಿರುಚಿತ್ರ , ಜಾಹೀರಾತು ಮತ್ತು ಚಲನಚಿತ್ರ ಗಳಲ್ಲಿ ನಟಿಸಿದ್ದಾ ರೆ. ಉಡುಪಿ-ಮಣಿಪಾಲ ರಂಗಭೂಮಿಯಲ್ಲಿ ಸಕ್ರೀ ಯವಾಗಿ ತೊಡಗಿಸಿಕೊಂಡಿರುವ ಇವರು, ಹಲವು ನಾಟಕ ಶಿಬಿರಗಳನ್ನು ನಡೆಸಿ, ಸುಳ್ಳು ನಮ್ಮ ಲಿಲ್ಲ ವಯ್ಯ , ವಾರ್ಷಿಕೋತ್ಸ ವ ನಾಟಕಗಳನ್ನು ನಿರ್ದೇಶಿಸಿದ್ದಾ ರೆ. ಮಣಿಪಾಲ ಯುನಿವರ್ಸ ಲ್ ಪ್ರೆ ಸ್-ನ ಮಾರುಕಟ್ಟೆ ವಿಭಾಗದ ಹಿರಿಯ ಕಾರ್ಯ ನಿರ್ವಾಹಕಿಯಾಗಿ ಸೇವೆ ಸಲ್ಲಿ ಸುತ್ತಿ ದ್ದಾ ರೆ.

  • Female
  • 1