Ripunjaya – Review
ಭಾಷೆಯ ಪರಿಧಿಯನ್ನು ಮೀರಿ ಕಾಲ್ಪನಿಕ ಸಾಹಸಮಯ ಕಥೆಗಳು ಮಕ್ಕಳ ಮನರಂಜನೆಯಲ್ಲಿ ಈವತ್ತಿಗೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಕಥೆಗಳ ಮೂಲಕ ಮಕ್ಕಳಿಗೆ ಧೈರ್ಯ, ಸಾಹಸಮಯ ಪ್ರವೃತ್ತಿ, ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದಿರುವಿಕೆ, ನೀತಿ, ಜ್ಞಾನ, ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯೂ ದೊರೆಯುತ್ತದೆ. ಇಂತಹ ಕಥೆಗಳು ದೃಶ್ಯಮಾಧ್ಯಮದಲ್ಲೂ ಯಶಸ್ಸುನ್ನು ಕಂಡಿದ್ದು, ‘ಶಕ್ತಿಮಾನ್’ ನಂತಹ ಚಿತ್ರಕಥಾ ಮಾಲಿಕೆ ಮಕ್ಕಳನ್ನು ಬಹಳಷ್ಟು ಪ್ರಭಾವಿಸಿವೆ. ಮಕ್ಕಳಿಗಾಗಿ ಕನ್ನಡದಲ್ಲಿ...
Read morePot of Butter – Review (English)
Pot of Butter and other Short Stories sets in motion the charms of rustic life by quoting a few lines from the Jnanapitha awardee Da Ra Bendre’s poems, at the beginning of its selected works. Each story of this anthology, originally composed by Sunanda...
Read morePot of Butter – Review (Kannada)
‘ಕಜ್ಜಾಯ ಕೊಡುವುದೇನು ಕೊಂಬುದೇನು’ ಇದರ ಆಂಗ್ಲ ಭಾಷಾಂತರ ಕೃತಿ ‘ಪಾಟ್ ಆಫ್ ಬಟರ್ ಅಂಡ್ ಅದರ್ ಶಾರ್ಟ್ ಸ್ಟೋರೀಸ್’ ನಾನು ಕಂಡಂತೆ ದ.ರಾ. ಬೇಂದ್ರೆಯವರ ಕವನದ ಸಾಲಿನೊಂದಿಗೆ ಆರಂಭವಾಗುವ ಸುನಂದ ಬೆಳಗಾಂವ್ಕರ್ ರ ಈ ಕಥಾಗುಚ್ಚದ ಪ್ರತಿಯೊಂದು ಶೀರ್ಷಿಕೆಗಳು ತನ್ನೊಳಗಿನ ಕಥಾವಸ್ತುವನ್ನು ಬಿಂಬಿಸುತ್ತವೆ. ಇದರಲ್ಲಿ ಬರುವ 9 ಕಥೆಗಳು ಕೂಡ ಲೇಖಕರ ಪ್ರಬುದ್ಧ ಜ್ಞಾನಭಂಡಾರದ ಸಂಕೇತವಾಗಿದೆ. ಸುನಂದ ಬೆಳ್ಗಾಂವ್ಕರ್, ಹುಟ್ಟಿ ಬೆಳೆದದ್ದು ಧಾರವಾಡದಲ್ಲಾದರೂ...
Read moreNanna Parni Shale – Review (Kannada)
ಈಗ ಸಾಮಾನ್ಯ ಆಡು ಭಾಷೆಯಲ್ಲಿ ಗ್ರೀನ್, ವೈಟ್ ಎಂದು ಏನೂ ಮುಲಾಜಿಲ್ಲದೆ ಪ್ರಯೋಗವಾಗುತ್ತಿದೆ. ಆದರೆ ಆಂಗ್ಲ ಭಾಷೆಯ ಗ್ರೀನ್ ಎಂದಾಗ ನಮ್ಮ ಕಲ್ಪನೆಗೆ ಬರುವ ಸ್ವಚ್ಛತೆ, ಲವಲವಿಕೆ, ಜೀವನೋತ್ಸಾಹ ವೈಟಿನಲ್ಲಿ ಕಾಣುವುದಿಲ್ಲ. ಅದಕ್ಕೆ ನಾವು ಹಸಿರು ಎಂದಾಗಲೂ “ಗ್ರೀನ್” ಕೊಡುವ ಸಮಗ್ರ ಅರ್ಥವಾಗದೆ ಬರೇ ಬಣ್ಣಕ್ಕೆ ಸೀಮಿತವಾಗುತ್ತದೆ. ಇಲ್ಲಿಯೇ ಪ್ರೊಫೆಸರ್ ಭಟ್ಟರು ಉಪಯೋಗಿಸಿದ ಪ್ರಯೋಗ “ಪರ್ಣಿ” ಓದುಗರಿಗೆ ಸಮಗ್ರ ಚಿತ್ರ ದೊರೆಯುವಂತೆ...
Read more